Pratham has made a video with Sudeep. He has asked everyone to come and watch KCC Match which will be starting on Saturday. <br /> <br /> <br />ಇದೇ ಶನಿವಾರ ಹಾಗೂ ಭಾನುವಾರ ಕೆ.ಸಿ.ಸಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಹೀಗಾಗಿ ಪ್ರಥಮ್ ಕ್ರಿಕೆಟ್‌ನ್ನು ಸ್ಟೇಡಿಯಂಗೆ ಬಂದು ನೋಡಿ ಎಂದು ಕಿಚ್ಚ ಸುದೀಪ್ ಜೊತೆ ವೀಡಿಯೋ ಮಾಡಿದ್ದಾರೆ. <br />